ನಿರಂತರವಾದ ಕೆಮ್ಮು

ವೈದ್ಯರನ್ನು ಯಾವಾಗ ಭೇಟಿ ಮಾಡಬೇಕು

ಒಂದು ನಿರಂತರ ಕೆಮ್ಮಿಗೆ ಸರಿಯಾದ ವೈದ್ಯಕೀಯ ಗಮನದ ಅಗತ್ಯವಿದೆ, ಏಕೆಂದರೆ ಅದು ಗಂಭೀರವಾದ ಸಮಸ್ಯೆಯ
ಸೂಚನೆಯಾಗಿರಬಹುದು. ಒಂದು ವೈದ್ಯರೊಂದಿಗೆ ಸಮಾಲೋಚನೆ ಮಾಡುವುದು ಮುಖ್ಯವಾಗಿರುತ್ತದೆ
 ನೀವು ರಕ್ತವನ್ನು ಕೆಮ್ಮುವಿರಿ
 ನಿರಂತರ ಕೆಮ್ಮಿನಿಂದಾಗಿ ನಿಮ್ಮ ನಿದ್ದೆಯ ಕ್ರಮಕ್ಕೆ ಅಡಚಣೆ ಉಂಟಾಗುತ್ತದೆ
 ನಿಮಗೆ ಬಹಳ ಜ್ವರವಿದೆ
 ನೀವು ಏದುಸಿರು, ಉಬ್ಬಸ ಅಥವಾ ಕರ್ಕಶತೆ ಯಂಥಹ ಜೊತೆಗೂಡಿರುವ ಲಕ್ಷಣಗಳನ್ನು ಹೊಂದಿದ್ದೀರಿ
 ನೀವು ವ್ಯಾಯಾಮ / ಪಥ್ಯವಿಲ್ಲದೆಯೇ ತೂಕ ಕಳೆದುಕೊಳ್ಳುತ್ತೀರಿ
 ಕೆಮ್ಮಿನ ಕಾರಣದಿಂದಾಗಿ ನೀವು ಎದೆ ನೋವು ಹೊಂದಿದ್ದಿರಿ
 ಕೆಮ್ಮು ನಿಮ್ಮ ಶಾಲೆ ಅಥವಾ ಕೆಲಸದ ಮೇಲೆ ಪರಿಣಾಮ ಬೀರುತ್ತದೆ

Please Select Your Preferred Language