ಉಸಿರುತನ

ವೈದ್ಯರನ್ನು ಯಾವಾಗ ಭೇಟಿ ಮಾಡಬೇಕು

ಓಡಿದ, ವಾಡಿಕೆಯ ವ್ಯಾಯಾಮ ಅಥವಾ ಪಾದಯಾನ ನಂತರ ಏದುಸಿರಿನ ಅನಿಸಿಕೆಯು ಸಾಮಾನ್ಯ. ವಾಸ್ತವವಾಗಿ, ಯಾವುದೇ ಶ್ರಮದಾಯಕ ದೈಹಿಕ ಚಟುವಟಿಕೆಯ ನಂತರ ಏದುಸಿರಿನ ಅನುಭವವು ಸಂಪೂರ್ಣವಾಗಿ ಸಹಜವಾಗಿರುತ್ತದೆ. ಆದಾಗ್ಯೂ, ನೀವು ಈ ಕೆಳಗಿನ ಯಾವುದೇ ಸಂದರ್ಭಗಳಲ್ಲಿ ಏದುಸಿರಿನ ಅನುಭವವನ್ನು ಕಂಡುಕೊಂಡರೆ, ಸಮಸ್ಯೆಯನ್ನು ಗುರುತಿಸಲು ಮತ್ತು ನಿಮ್ಮ ಸ್ಥಿತಿಯನ್ನು ನಿರ್ವಹಿಸಲು ನಿಮ್ಮ ವೈದ್ಯರನ್ನು ಸಂಪರ್ಕಿಸಲು ಅದು ಸಮಯ:

  1. ಒಂದು ದೈಹಿಕ ಚಟುವಟಿಕೆಯ ನಂತರ ಸಾಮಾನ್ಯಕ್ಕಿಂತಲೂ ಮುಂಚೆಯೇ ನಿಮಗೆ ಏದುಸಿರಾಗುವುದು

  2. ಶ್ರಮದಾಯಕವಲ್ಲದ ಒಂದು ಚಟುವಟಿಕೆಯನ್ನು ಮಾಡುತ್ತಿರುವಾಗಲೂ ಕೂಡ ನೀವು ಏದುಸಿರು ಅನುಭವಿಸುತ್ತೀರಿ

  3. ಯಾವುದೇ ಕಾರಣವಿಲ್ಲದೆ ನಿಮಗೆ ಏದುಸಿರು ಆರಂಭವಾಗುವ ಅನಿಸಿಕೆಯಾಗುತ್ತದೆ

ಬಲ ಗೈ ಬದಿಯ ಬ್ಯಾನರುಗಳು

ಬಲ ಗೈ ಬದಿಯ ಬ್ಯಾನರು 1 - ಇನ್ಹಲೇಶನ್ ಥೆರಪಿಯು ಜಹಾನ್ ಒಬ್ಬ ಅದ್ಭುತ ಆಟಗಾರನಾಗಲು ನೆರವಾಯಿತು. ಅವನ ಕಥೆಯನ್ನು ಇಲ್ಲಿ ಓದಿ. (ಸ್ಫೂರ್ತಿದಾಯಕ ಕಥೆಗಳು)

ಬಲ ಗೈ ಬದಿಯ ಬ್ಯಾನರು 2 - ನಾನು ಟ್ರೆಡ್ ಮಿಲ್‌ ಮೇಲಿರುವಾಗ ನನಗೆ ನಿರಂತರವಾಗಿ ಏದುಸಿರು ಉಂಟಾಗುತ್ತದೆ. ಇದು ಸಾಮಾನ್ಯವೇ? ಇದು ಸಾಮಾನ್ಯವೇ? ಪದೇಪದೇ ಕೇಳುವ ಪ್ರಶ್ನೆಗಳು

ಬಲ ಗೈ ಬದಿಯ ಬ್ಯಾನರು 3 - ತಮ್ಮ ಉಸಿರಾಟದ ಸಮಸ್ಯೆಗಳನ್ನು ಯಶಸ್ವಿಯಾಗಿ ಜಯಿಸಿದ ಜನರೊಂದಿಗೆ ಸಂಪರ್ಕ ಸಾಧಿಸಲು ಸಮುದಾಯವನ್ನು (ಬ್ರೀಥ್‌ಫ್ರೀ ಸಮುದಾಯ) ಸೇರಿ

 

Please Select Your Preferred Language