ಅಲರ್ಜಿಕ್ ರಿನಿಟಿಸ್

ರೋಗನಿದಾನ

ನಿಮ್ಮ ಸಮಸ್ಯೆಯನ್ನು ರೋಗನಿದಾನ ಮಾಡಲು ಪ್ರಯತ್ನಿಸುತ್ತಿರುವಾಗ, ವೈದ್ಯರು ನಿಮ್ಮ ಮತ್ತು ನಿಮ್ಮ ಕುಟುಂಬದ ವೈದ್ಯಕೀಯ ಇತಿಹಾಸ, ಜೀವನಶೈಲಿ, ತಿನ್ನುವ ಅಭ್ಯಾಸಗಳು, ಕೆಲಸ ಮತ್ತು ಮನೆ ಪರಿಸರ ಮತ್ತು ನೀವು ಎದುರಿಸುವ ಲಕ್ಷಣಗಳ ಆವರ್ತನ ಹಾಗೂ ತೀವ್ರತೆಯ ಬಗ್ಗೆ ವಿವರವಾದ ಪ್ರಶ್ನೆಗಳನ್ನು ಕೇಳುತ್ತಾರೆ. ವೈದ್ಯರು ನಿಮ್ಮನ್ನು ಕೂಡ ತಪಾಸಿಸುತ್ತಾರೆ ಮತ್ತು ನಿಮ್ಮ ಲಕ್ಷಣಗಳನ್ನು ಯಾವುದು ಕೆಟ್ಟದಾಗಿಸುತ್ತದೆ ಅಥವಾ ಉತ್ತಮಗೊಳಿಸುತ್ತದೆ ಎಂಬುದರ ಮೇಲೆ ಅವಲಂಬಿಸಿ, ನಿಮ್ಮ ವೈದ್ಯರು ನಿಮಗೆ ಅಲರ್ಜಿಕ್‌ ರಿನಿಟಿಸ್ ಅಥವಾ ಇತರ ಕೆಲವು ತೊಂದರೆಯಿದೆಯೇ ಎಂದು ತಿಳಿದುಕೊಳ್ಳುವರು.

ನಿಮ್ಮ ಲಕ್ಷಣಗಳು ತೀವ್ರವಾದರೆ, ನಿಮಗೆ ಯಾವುದಕ್ಕೆಅಲರ್ಜಿ ದೆ ಎಂಬುದನ್ನು ಕಂಡುಹಿಡಿಯಲು ನಿಮ್ಮ ವೈದ್ಯರು ನಿಮಗೆ ಒಂದು ಅಲರ್ಜಿ ಪರೀಕ್ಷೆಯನ್ನು ಮಾಡಿಸಿಕೊಳ್ಳಲು ಕೇಳಬಹುದು. ಕೆಲವೊಮ್ಮೆ, ವಿಶೇಷವಾದ ರಕ್ತ ಪರೀಕ್ಷೆಗಳು ಕೂಡ ನಿಮಗೆ ಯಾವುದಕ್ಕೆ ಅಲರ್ಜಿ ಇದೆಯೆಂದು ಕಂಡುಕೊಳ್ಳಲು ಸಹಾಯ ಮಾಡಬಹುದು.

 

ಬಲ ಗೈ ಬದಿಯ ಬ್ಯಾನರುಗಳು

ಬಲ ಗೈ ಬದಿಯ ಬ್ಯಾನರು #1- ಪುಷ್ಪೇಂದ್ರ ಸಿಂಗ್ ತನ್ನ ಅಲರ್ಜಿಕ್‌ ರಿನಿಟಿಸ್ಅನ್ನು ಜಯಿಸಿದ್ದಾನೆ ಮತ್ತು ಒಳ್ಳೆಯ ಜೀವನವನ್ನು ಜೀವಿಸುತ್ತಿದ್ದಾನೆ. (ಸ್ಫೂರ್ತಿದಾಯಕ ಕಥೆ)

ಬಲ ಗೈ ಬದಿಯ ಬ್ಯಾನರು #2- ಅಲರ್ಜಿಯಿರುವ ಪ್ರತಿಯೊಬ್ಬರಿಗೂ ಅಲರ್ಜಿ ರಿನಿಟಿಸ್ ಇರುತ್ತದೆಯೇ? (ಪದೇಪದೇ ಕೇಳುವ ಪ್ರಶ್ನೆಗಳು)

ಬಲ ಗೈ ಬದಿಯ ಬ್ಯಾನರು 3- ತಮ್ಮ ಉಸಿರಾಟದ ಸಮಸ್ಯೆಗಳನ್ನು ಯಶಸ್ವಿಯಾಗಿ ಜಯಿಸಿದ ಜನರೊಂದಿಗೆ ಸಂಪರ್ಕ ಸಾಧಿಸಲು ಸಮುದಾಯವನ್ನು (ಬ್ರೀಥ್ಫ್ರೀ ಸಮುದಾಯ) ಸೇರಿ

 

Please Select Your Preferred Language