Home
  Breathe Free
ಇದು ಕೆಮ್ಮು ಅಥವಾ
ಆಸ್ತಮಾ ಆಗಿದೆಯೆ?
ಚಿಕಿತ್ಸೆ ಮತ್ತು
ನಿಯಂತ್ರಣ
FAQ &
SUPPORT
ರಿನಿಟಿಸ್
ಎಂದರೇನು
COPD

ಇನ್‌ಹೇಲರ್‌ಗಳನ್ನು ಹೇಗೆ ಬಳಸುವುದು

 

Inhalers Demo
ಅಭಿವೃದ್ಧಿ ಹೊಂದಿದ ಅಮೆರಿಕಾ ಮತ್ತು ಇಂಗ್ಲೆಂಡ್ ರಾಷ್ಟ್ರಗಳಲ್ಲಿ ಆಸ್ತಮಾದ ಪ್ರಾಥಮಿಕ ಚಿಕಿತ್ಸೆಯಲ್ಲಿ ಇನ್‌ಹೇಲರ್ ಸ್ಥಾನವನ್ನು ಮಾತ್ರೆಗಳನ್ನು ಮತ್ತು ಸಿರಪ್‌ಗಳನ್ನು ತೆಗೆದುಕೊಂಡಿವೆ. ಇನ್‌ಹೇಲರ್‌ಗಳು ಬಳಸುವುದು ತುಂಬಾ ಸುಲಭ ಎಂದು ಸಾಬೀತು ಮಾಡಿವೆ, ಆಸ್ತಮಾವನ್ನು ನಿಯಂತ್ರಿಸುವಲ್ಲಿ ಸುರಕ್ಷಿತ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ ಮತ್ತು ಆಸ್ತಮಾ ಪೀಡಿತರಿಗೆ ಪರಿಪೂರ್ಣವಾಗಿ ಬದುಕಲು ಸ್ವಾತಂತ್ಯ್ರ ನೀಡಿದೆ.

ಇನ್‌ಹಲೇಷನ್‌‌ನಲ್ಲಿ, ಇನ್‌ಹೇಲರ್ ಎಂಬ ಚಿಕ್ಕ ಸಾಧನವನ್ನು
ಬಳಸಿ ನೀವು ಬಾಯಿಯ ಮೂಲಕ ಔಷಧಿಯಲ್ಲಿ ಉಸಿರಾಡುತ್ತೀರಿ. ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಏಕೆಂದರೆ ಒಳಗೆ ತೆಗೆದುಕೊಂಡ ಔಷಧಿಯು ನೇರವಾಗಿ ಮತ್ತು ಬೇಗನೆ ಅಗತ್ಯವಿರುವ ಸ್ಥಳಕ್ಕೆ ಕಳುಹಿಸಿಕೊಡುತ್ತದೆ, ನಿಮ್ಮ ಶ್ವಾಸಕೋಶದಲ್ಲಿರುವ ಶ್ವಾಸನಾಳಗಳಿಗೆ ಕಳುಹಿಸಿಕೊಡುತ್ತದೆ. ಹೆಸರಾಂತ ವೈಜ್ಞಾನಿಕ ಮತ್ತು ವೈದ್ಯಕೀಯ ಸಂಸ್ಥೆಗಳು ನಡೆಸಿದ ಸಂಶೋಧನೆಗಳು ಇನ್‌ಹೇಲರ್ ಸುರಕ್ಷಿತ ಎಂದು ಸಾಬೀತುಪಡಿಸಿವೆ. ಇನ್‌ಹೇಲರ್ ಮೂಲಕ ತೆಗೆದುಕೊಳ್ಳುವ ಔಷಧಿಗಳಲ್ಲಿ 2 ವಿಧಗಳು ಇವೆ ಅವುಗಳು ನಿಯಂತ್ರಕಗಳು ಮತ್ತು ನಿವಾರಕಗಳು. ಇವುಗಳನ್ನು ನಿಮ್ಮ ವೈದ್ಯರು ಸೂಚಿಸಿರಬೇಕು. ಇನ್‌ಹೇಲರ್‌ನ 2 ಮುಖ್ಯ ವಿಧಗಳು:
• ಮೀಟರ್ಡ್ ಡೋಸ್ ಇನ್‌ಹೇಲರ್ (MDIs) ಇದನ್ನು ಸ್ಪ್ರೇ ಇನ್‌ಹೇಲರ್‌ಗಳೆಂದು ಕರೆಯುತ್ತಾರೆ, ಮತ್ತು
• ಡ್ರೈ ಪೌಡರ್ ಇನ್‌ಹೇಲರ್‌ಗಳು(DPIs).
 

ರಿವೋಲೈಜರ್

ಪಲ್ಮೊನರಿ (ಶ್ವಾಸಕೋಶ ಸಂಬಂಧಿಸಿದ) ಔಷಧೋಪಚಾರಕ್ಕಾಗಿ ರಿವೋಲೈಜರ್ ಕಡಿಮೆ ವೆಚ್ಚದ...
Revolizer

MDI ನೊಂದಿಗೆ ಝೀರೊಸ್ಟ್ಯಾಟ್-VT ಸ್ಪೇಸರ್ (ಸ್ಪ್ರೇ ಇನ್‌ಹೇಲರ್)

ಝೀರೊಸ್ಟ್ಯಾಟ್VT ಸ್ಪೇಸರ್ ಅಳತೆ ಮಾಡಿದ ಡೋಸ್ ಇನ್‌ಹೇಲರ್‌ಗಳೊಂದಿಗೆ...
Zerostat-VT Spacer with MDI (spray inhaler)

ರೋಟಾಹೇಲರ್

ರೋಟಾಹೇಲರ್ ಪಾರದರ್ಶಕ ಒಣಗಿದ ಪುಡಿಯ ಇನ್‌ಹೇಲರ್ ಆಗಿದೆ ಇದನ್ನು ಹಲವಾರು...
Rotahaler

ಬೇಬಿ ಮಾಸ್ಕ್‌ನೊಂದಿಗೆ ಝೀರೊಸ್ಟ್ಯಾಟ್-VT ಸ್ಪೇಸರ್

ಮಕ್ಕಳಿಗೆ ಹಫ್ ಪಫ್ ಕಿಟ್ ಬಳಸಲು ಸಿದ್ಧವಾದ ಕಿಟ್ ಆಗಿದೆ ಇದು...
Zerostat-VT Spacer

ಪೀಕ್ ಫ್ಲೋ ಮೀಟರ್

ಪೀಕ್ ಫ್ಲೋ ಮೀಟರ್ (ಬ್ರೀಥ್-ಒ-ಮೀಟರ್) ಒಂದು ಸರಳವಾದ ಕೈಹಿಡಿಕೆಯ ಸಾಧನವಾಗಿದೆ ಇದು ಉಸಿರಾಟದ...
Peak Flow Meter