|
Cipla ಅನ್ನು 1935 ರಲ್ಲಿ ಸ್ಥಾಪಿಸಲಾಯಿತು ಮತ್ತು ಇದು ಭಾರತೀಯ ಔಷಧೀಯ ಕೈಗಾರಿಕೆಯಲ್ಲಿ ಪ್ರಮುಖವಾದ ಪಾತ್ರ ವಹಿಸಿದೆ ಮತ್ತು ಸ್ವಆಧಾರಿತವನ್ನಾಗಿ ಮಾಡಿದೆ. ಪ್ರಪಂಚದ ಪ್ರಮಾಣಿತಗಳನ್ನು ಮತ್ತು ಉತ್ಪನ್ನವನ್ನು ಮೀರುವಂತಹ ಸುಮಾರು 1,200 ಉತ್ಪನ್ನಗಳನ್ನು, ಸುಮಾರು ಎಲ್ಲ ರೀತಿಯ ಕಾಯಿಲೆಗಳನ್ನು ಗುಣಪಡಿಸುವಂತಹ ಸಾಮರ್ಥ್ಯವನ್ನು ಹೊಂದಿದೆ. R&D ಯಲ್ಲಿನ ಸುಮಾರು 75 ವರ್ಷಗಳಷ್ಟು ಸತತ ನಾವೀನ್ಯತೆಯಿಂದಾಗಿ ಪ್ರಪಂಚದಲ್ಲಿ ಅನೇಕ ಪ್ರಥಮಗಳಿಗೆ ಕಾರಣವಾಗಿದೆ. ಮಾನವಹಿತಾಸಕ್ತಿ ಕಾಪಾಡುವಲ್ಲಿ ಮತ್ತು ಬೆಂಬಲಿಸಲು, ತನ್ನ ನಾವೀನ್ಯತೆಯ ಔಷಥಿಗಳು ಮತ್ತು ಸಾಧನಗಳೊಂದಿಗೆ ಲಕ್ಷಾಂತರ ಜೀವಗಳನ್ನು ಅಭಿವೃದ್ಧಿಪಡಿಸಲು ಮತ್ತು ಉಳಿಸಲು ಕಂಪನಿಯು ಸತತವಾದ ಬದ್ಧತೆಯನ್ನು ತೋರಿಸಿದೆ.
 |
ಉಸಿರಾಟದ ಔಷಧಿಗಳಲ್ಲಿ ನಾಯಕನಂತೆ, Cipla ವು ಆಸ್ತಮಾ ಮತ್ತು ಇತರೆ ಉಸಿರಾಟದ ಸಮಸ್ಯೆಗಳಿಗೆ ಪ್ರಪಂಚದಲ್ಲಿಯೇ ಔಷಧಿಗಳ, ಡೋಸೆಜ್‌ನ ಪ್ರಕಾರಗಳು ಮತ್ತು ಸಾಧನಗಳ ದೊಡ್ಡ ವ್ಯಾಪ್ತಿಯನ್ನು ಹೊಂದಿದೆ. ಭಾರತದಲ್ಲಿಯೇ ಔಷಧಿಗಳ ಮತ್ತು ಇನ್‌ಹಲೇಷನ್ ಥೆರಪಿಯಲ್ಲಿ ಮೊಟ್ಟಮೊದಲಿಗೆ ಕ್ರಾಂತಿಯನ್ನು ಹುಟ್ಟಿಸಿದ ಮತ್ತು ಆಸ್ತಮಾ ನಿರ್ವಹಣೆಯಲ್ಲಿ ಪ್ರಪಂಚಕ್ಕೆ ಹಲವಾರು ಮೊದಲನೆಯ ಆವಿಷ್ಕಾರಗಳನ್ನು ನೀಡಿದೆ. ಉದಾಹರಣೆಗೆ ಇದರ ಬಹು ಸಾಧನಗಳು ಇನ್‌ಹಲೇಶನ್ ಥೆರಪಿಯಂತೆ ಪರಿವರ್ತಿಸಿದೆ. ಮತ್ತು ಇದರ ಉತ್ಕೃಷ್ಟವಾದ ವೈದ್ಯಕೀಯ ನವೀಕರಣಗಳು ಮತ್ತು ರೋಗಿಯ ಶಿಕ್ಷಣ ವಸ್ತು ವೈದ್ಯರಿಗೆ ಮತ್ತು ರೋಗಿಗಳಿಗೆ ಸಹಾಯ ಮಾಡುತ್ತವೆ.
ಭಾರತದ ಪುಣೆಯಲ್ಲಿ ಶ್ವಾಸನಾಳಗಳ ಮತ್ತು ವಾಯುನಾಳಕ್ಕೆ ಸಂಬಂಧಿಸಿದ ರೋಗಗಳನ್ನು ಕುರಿತು ಸಂಶೋಧನೆ ಮತ್ತು ಅಧ್ಯಯನವನ್ನು ಕೈಗೊಳ್ಳಲು ಕಂಪನಿಯು ಚೆಸ್ಟ್ ರಿಸರ್ಚ್ ಫೌಂಡೇಶನ್ ಅನ್ನು ಸಹ ಸ್ಥಾಪಿಸಿದೆ.
ಇದರ 75 ನೆಯ ವರ್ಷದ ಮುಕ್ತಾಯದ ಪ್ರಯುಕ್ತ, Cipla ವು ಪ್ರಪಂಚದಾದ್ಯಂತ ಅಭಿವೃದ್ಥಿಗೊಳಿಸಲು ಮತ್ತು ಜೀವವನ್ನು ಉಳಿಸಲು ತನ್ನ ನಿಲುವನ್ನು ಮರುದೃಢೀಕರಿಸಿದೆ. ಬ್ರೀಥ್‌ಫ್ರೀಯು Cipla ದ ಶೈಕ್ಷಣಿಕ ಅನುದಾನದ ನಿಧಿಯಿಂದ ಪ್ರಾರಂಭಿಸಲಾದ ಸಾರ್ವಜನಿಕ ಸೇವೆಯಾಗಿದೆ.
For more information log on to www.cipla.com
|
|
|
|